ಇಲಾನ್ ಮಸ್ಕ್ ಟ್ವಿಟರ್ ಮತ್ತು ಅದರ ಮುಂದಿನ X ಅನ್ನು ಟ್ರಮ್ಪ್ ಪ್ರಚಾರಕ್ಕೆ ಮೀಸಲಾಗಿಟ್ಟ ನಂತರ ಅದರಿಂದ ಪಾರಾಗಲು ನಮಗೊಂದು ಹೊಸ ಸೋಷಿಯಲ್ ಮೀಡಿಯಾ ಸಿಕ್ಕಿದೆ: ಬ್ಲೂಸ್ಕೈ. ಆ ವಿಷ ಕಾರುವ ಮಾಧ್ಯಮವನ್ನು ಬಿಟ್ಟು ಈ ಹೊಸ ಮಾಧ್ಯಮಕ್ಕೆ ಬರುವವರಿಗೆ ಇಂದಿನ ಪ್ರೇರಣೆ: Don’t start your day with broken pieces from yesterday.
Comments